Wednesday, June 1, 2011

ಸುಮ್ ಸುಮ್ನೆ...

ಶಿಷ್ಯರು ಅಲ್ಪರು, ಹೆಗಡೇರು ಬಲ್ಲವರು.
ರಾಮುಗೆ ಮೂಲ ದೇವರ ಪ್ರಶ್ನೆ
ಮಂಜುಗೆ ದೇವರ ಮೂಲ ಪ್ರಶ್ನೆ

ಮೂಲವಿರಲು ದೇವರೇನು ಮೂಲಂಗಿಯೇ...?
...ರಾಮ...?
ಉತ್ತರಿಸಲು ಗುರುಗಳೇನು ಮೂರ್ಖರೇ...?
ರಾಮ ರಾಮ...