ಸಚೇತನರಿಗೆ ವ್ಯಾಸರ ವಿಕ್ಷಿಪ್ತತೆ
ಚೇತನವ...
ಸಾಯಿಸುವುದೇ ಸಚೇತನವೇ...?
ಚೆಂದದ ಬಂಧವೇ ಅಲ್ಲವೇ ಸಂಬಂಧ
ಚೇತನಗೊಳ್ಳಲು, ಚೇತರಿಸಲು...
ಸಂ(ಸಮ್ಯಕ್) ಬಂಧ
ಸತ್ತ, ಸುಟ್ಟ, ಕೆಟ್ಟ, ಹರಿದ, ಬಲಾತ್ಕರಿಸಿದ
ಬಂಧಗಳ್ಹೇಗೆ
ಸಂಬಂಧಗಳಾದಾವು...?
ಚಿಗುರು, ಪ್ರೇಮ, ಹೊಸತನ
ಸೂರ್ಯೋದಯ...
ಚೇತನದ ಸಂಕೇತಗಳಿವು.
ಸಚೇತನರೇ,
ವಿಕ್ಷಿಪ್ತತೆಯ ತುಂಬಿ...
ವಿಕಲಚೇತನಗೊಳಿಸದಿರಿ.
ಸಚೇತನರೇ,
ಚೇತನಗೊಳಿಸಿ...
ಚೀತ್ಕರಿಸಬೇಡಿ.
ಚೇತನವ...
ಸಾಯಿಸುವುದೇ ಸಚೇತನವೇ...?
ಚೆಂದದ ಬಂಧವೇ ಅಲ್ಲವೇ ಸಂಬಂಧ
ಚೇತನಗೊಳ್ಳಲು, ಚೇತರಿಸಲು...
ಸಂ(ಸಮ್ಯಕ್) ಬಂಧ
ಸತ್ತ, ಸುಟ್ಟ, ಕೆಟ್ಟ, ಹರಿದ, ಬಲಾತ್ಕರಿಸಿದ
ಬಂಧಗಳ್ಹೇಗೆ
ಸಂಬಂಧಗಳಾದಾವು...?
ಚಿಗುರು, ಪ್ರೇಮ, ಹೊಸತನ
ಸೂರ್ಯೋದಯ...
ಚೇತನದ ಸಂಕೇತಗಳಿವು.
ಸಚೇತನರೇ,
ವಿಕ್ಷಿಪ್ತತೆಯ ತುಂಬಿ...
ವಿಕಲಚೇತನಗೊಳಿಸದಿರಿ.
ಸಚೇತನರೇ,
ಚೇತನಗೊಳಿಸಿ...
ಚೀತ್ಕರಿಸಬೇಡಿ.
No comments:
Post a Comment