ಸುಮುಹೂರ್ತೇ ಸಾವಧಾನ... ಸುಲಗ್ನೇ ಸಾವಧಾನ... ಮಂತ್ರಘೋಷ.
ಅವನಿಗೆ ಖುಷಿ, ಅವನಮ್ಮನಿಗೆ ಗೆದ್ದೆನೆಂಬ ಭಾವ, ಅವನಿಗೆ ಗೆಲ್ಲಬಲ್ಲೆನೆ...? ಎಂಬ ಗೊಂದಲ.
ಅವಳಿಗೂ ಅದೇ ಭಾವ, ಅವಳಿಗೆ ಹೊಸ ಸಂಗಾತಿಯೆಂಬ ಖುಷಿ, ತಂದೆ, ತಾಯಿಯ ಬಿಟ್ಟು ಹೊರಡುವ ದುಃಖ.
ಅವಳ ತಂದೆ ತಾಯಿಗೆ ಒಂದೆಡೆ ಗೆದ್ದೆವೆಂಬ ಖುಷಿ, ಇನ್ನೊಂದೆಡೆ ಮಗಳಿಲ್ಲದ ಬದುಕೆಂಬ ದುಃಖ.
ಒಂದೆಡೆ ಮನೆ ತುಂಬಿಸಿಕೊಳ್ಳುವ ಖುಷಿ, ಇನ್ನೊಂದೆಡೆ ಮನೆ ಖಾಲಿಯಾದ ಭಾವ.
ಆದವರಿಗೆ life..ಉ ಇಷ್ಟೇನೆ, ಆಗದವರಿಗೆ life..ಉ ಇಷ್ಟೆಲ್ಲಾ...!
ಮಂತ್ರಘೋಷ, ಖುಷಿ_ದುಃಖ, ಗೊಂದಲ, ಹೊಸ ಬಟ್ಟೆ, ಸಿಹಿ ಊಟ...
ಮದುವೆ ಮನೆ...

No comments:
Post a Comment